भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Digital video tape

ಅಂಕೀಯ ದೃಶ್ಯ ಸುರುಳಿ

Digitize

ಅಂಕೀಕೃತಗೊಳಿಸು

Dimmed

ಕಾಂತಿಹೀನ

Direction key

ದಿಕ್ಸೂಚಿಕೀಲಿ

Directory

ನಿರ್ದೇಶಿಕೆ

Disc cache

ಮುದ್ರಿಕೆಯ ಶೀಘ್ರಸ್ಮೃತಿ

Disc capacity

ಮುದ್ರಿಕೆ ಸಂಗ್ರಹ ಸಾಮರ್ಥ್ಯ

Discrete speech recognition

ಪ್ರತ್ಯೇಕಧ್ವನಿ ಗುರುತಿಸುವ ಕ್ರಮ

Disk drive

ಮುದ್ರಿಕೆಚಾಲಕ

Display screen

ಪ್ರದರ್ಶನಪರದೆ

DLL-Dynamic Link Library

ಡಿಎಲ್ ಎಲ್ (ಚಾಲಕಬಲ ಸಂಪರ್ಕ ಕಡತ)

Dockable toolbar

ಜೋಡಣೆ ಸಾಧ್ಯ ಉಪಕರಣ ಪಟ್ಟಿಕೆ

Document

ದಸ್ತಾವೇಜು

Documentation

ದಸ್ತಾವೇಜೀಕರಣ

Domain

ಕ್ಷೇತ್ರ

DOS prompt

ಡಾಸ್ ಸಿದ್ಧಸೂಚಕ

Dot matrix printer

ಬಿಂದುಮುದ್ರಕ

Dot prompt

ಡಾಟ್ ಸಿದ್ಧಸೂಚಕ

Double click

ಜೋಡಿ ಕ್ಲಿಕ್, ಎರಡು ಸಲದ ಕ್ಲಿಕ್

Download

ನಕಲಿಳಿಸು, ಅಂತರ್ ಮುದ್ರಣ

Search Dictionaries

Loading Results

Follow Us :   
  Download Bharatavani App
  Bharatavani Windows App