English-Kannada Vijnana Padakosha (KSTA)
Karnataka Science and Technology Academy Bengaluru
calibrate
ಅಂಶಾಂಕಿಸು
calibration
ಅಂಶಾಂಕನ
Cancer
ಕರ್ಕರಾಶಿ, ಏಡಿಗಂತಿ, ಗಂತಿ, ಕ್ಯಾನ್ಸರ್
capacitance
ಧಾರಕತೆ, ಸಾಮರ್ಥ್ಯ
capacitative reactance
ಧಾರಕತೆಯ ಪ್ರತಿಘಾತ
capacitor
ಧಾರಕ
capacity
ಧಾರಕತೆ, ಸಾಮರ್ಥ್ಯ
capillarity
ಲೋಮನಾಳ ಕ್ರಿಯೆ, ಲೋಮನಾಳ ಕರ್ಷಣೆ
Capricornu
ಮಕರರಾಶಿ
carrier wave
ವಾಹಕ ತರಂಗ
Cassiopeia
ಕುಂತಿಪುಂಜ
catalyzer
ಕ್ರಿಯಾವರ್ಧಕ
cathode
ಋಣಾಗ್ರ, ಕ್ಯಾಥೋಡ್
celestial body
ಆಕಾಶಕಾಯ
celestial sphere
ಖಗೋಳ
cell
ಕೋಶ, ಜೀವಕೋಶ
central maximum
ಕೇಂದ್ರದ ಗರಿಷ್ಠ
centre of curvature
ವಕ್ರತಾ ಕೇಂದ್ರ
centrifugal
ಕೇಂದ್ರಾಪಗಾಮಿ
centripetal