English-Kannada Vijnana Padakosha (KSTA)
Karnataka Science and Technology Academy Bengaluru
Chaotic motion
ಯಾದೃಚ್ಛಿಕ ಚಲನೆ
Characteristic
ಲಾಕ್ಷಣಿಕ
Charcoal
ಇದ್ದಿಲು
Charge
ಆವೇಶನ, ಪೂರಣೆ
Charger
ಆವೇಶ, ಪೂರಕ
Charring action
ಕರಕಲಾಗುವ ಕ್ರಿಯೆ, ಸುಟ್ಟುಹೋದ ಕ್ರಿಯೆ
Chelate ligand
ನಖವಾಣೆ, ಲೋಹದ ಪರಮಾಣುಗಳನ್ನೊಳಗೊಂಡ ಲೈಗಂಡ್
Chemical
ರಾಸಾಯನಿಕ
Chemical analysis
ರಾಸಾಯನಿಕ ವಿಶ್ಲೇಷಣೆ
Chemical composition
ರಾಸಾಯನಿಕ ಸಂಯೋಜನೆ
Chemical dynamics
ರಾಸಾಯನಿಕ ಗತಿವಿಜ್ಞಾನ
Chemical equivalent
ರಾಸಾಯನಿಕ ಸಮಾನ
Chemical physics
ರಾಸಾಯನಿಕವಿಜ್ಞಾನ
Chemical symbol
ರಾಸಾಯನಿಕ ಪ್ರತೀಕ
Chemistry
ರಾಸಾಯನಿಕ ರಸಾಯನವಿಜ್ಞಾನ
Chemiluminescence
ರಾಸಾಯನಿಕದೀಪ್ತಿ
Chemisorption
ರಸಶೋಷಣೆ, ರಾಸಾಯನಿಕ ಲೇಪನ
Chemistry
ರಸಾಯನವಿಜ್ಞಾನ
Chemisynthesis
ರಾಸಾಯನಿಕ ಸಂಶ್ಲೇಷಣೆ
Chemotherapy