English-Kannada Vijnana Padakosha (KSTA)
Karnataka Science and Technology Academy Bengaluru
control rod
ಸರಳು ನಿಯಂತ್ರಕ
Convection bond
ಸಂವಹನ ಕೋನ
Calefacient
ಶಾಖಜನಕ
Calcium carbonate
ಕ್ಯಾಲ್ಸಿಯಮ್ ಕಾರ್ಬೊನೇಟ್, ಸುಣ್ಣಕಲ್ಲು
Calcium hydroxide
ಅರಳಿದ ಸುಣ್ಣ
Calibrarim
ಕ್ರಮಾಂಕದ
Calination
ಭಸ್ಮೀಕರಣ, ಪುಟ ಹಾಕುವಿಕೆ
Calx
ಭಸ್ಮ
Capacity
ಸಾಮರ್ಥ್ಯ, ಧಾರಕತೆ
Carbocation
ಕಾಬೋನಧನ ಅಯಾನು ಮತ್ತು ಒಂದು ಧನ ವಿದ್ಯುದಾವೇಶ ಹೊಂದಿರುವ ಕಾರ್ಬನ್ ಅಣು
Carbon
ಕಾರ್ಬನ್, ಇಂಗಾಲ
Carbonyl
ಕಾರ್ಬೊನಿಲ್
Carcinogenic
ಗಂತಿಜನಕ
Cardinal
ಪ್ರಧಾನ
Cartogram
ನಕ್ಷಾಚಿತ್ರ
Cast
ಎರಕ
Casting
ಎರಕ ಹೊಯ್ತ
Cast iron
ಎರಕಕಬ್ಬಿಣ, ನಾಡುಕಬ್ಬಿಣ
Catabolism
ಅಪಚಯ
Catalyser