English-Kannada Vijnana Padakosha (KSTA)
Karnataka Science and Technology Academy Bengaluru
configuration of atoms
ಪರಮಾಣುಣುಗಳ ವಿನ್ಯಾಸ
consecutive
ಅನುಕ್ರಮ
conservation
ಸಂರಕ್ಷಣೆ
conservation of momentum
ಆವೇಗ ಸಂರಕ್ಷಣಾ ನಿಯಮ, ಆವೇಗದ ಸ್ಥಿರತೆ
constant
ಸ್ಥಿರಾಂಕ
constant force
ಸ್ಥಿರಬಲ
constant of proportionality
ಅನುಪಾತೀಯ ಸ್ಥಿರಾಂಕ
constant point
ಸ್ಥಿರಬಿಂದು
constant speed
ಸ್ಥಿರವೇಗ
constructive interference
ರಚನಾತ್ಮಕ ವ್ಯತಿಕರಣ
continuity
ಅವಿಚ್ಛಿನ್ನತೆ, ಎಡೆಬಿಡದೆ
continuous
ನಿರಂತರ, ಅವಿಚ್ಛಿನ್ನ
contraction
ಸಂಕುಚನ
control
ನಿಯಂತ್ರಣ
controlled chain reaction
ನಿಯಂತ್ರಿತ ಸರಪಳಿ ಕ್ರಿಯೆ
controlled experiment
ನಿಯಂತ್ರಿತ ಪ್ರಯೋಗ
controlled motion
ನಿಯಂತ್ರಿತ ಚಲನೆ
controlled thermonuclear reaction
ನಿಯಂತ್ರಿತ ಉಷ್ಣಬೈಜಿಕ ಕ್ರಿಯೆ
control rods
ನಿಯಂತ್ರಕ ಸರಳುಗಳು
convection