English-Kannada Vijnana Padakosha (KSTA)
Karnataka Science and Technology Academy Bengaluru
Cursor
ಸೂಚಕ
Customize
ಗ್ರಾಹಕಾಧಾರಗೊಳಿಸು
Cut
ಕತ್ತರಿಸು
Cut and paste
ಕತ್ತರಿಸು ಮತ್ತು ಅಂಟಿಸು
Cyber
ಸೈಬರ್
Cyber café
ಅಂತರ್ಜಾಲಸಂಪರ್ಕ ಒದಗಿಸುವ ಘಟಕ
Cyber crime
ಅಂಕಾಪರಾಧ/ ಅಂತರ್ಜಾಲಾಪರಾಧ ಗಣಕಾಪರಾಧ (ಮಾಹಿತಿ ತಂತ್ರಜ್ಞಾನದ ನೆರವಿನಿಂದ ಮಾಡುವ ಅಪರಾಧಗಳು, ಮಾಹಿತಿ ಕಳವು, ವಂಚನೆ, ಹಣದ ಅಪಹರಣ, ಚಾರಿತ್ರ್ಯಹರಣ ಅಪರಾಧಗಳು ಈ ಪರಿಧಿಯಲ್ಲಿ ಬರುತ್ತವೆ)
Cyber space