भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Compatibility

ಸಹವರ್ತನ

Compiler

ಸಂಕಲಕ

Compressing

ಸಂಕೋಚಿಸುವುದು

Compression

ಸಂಕೋಚನ

Compression protocol

ಸಂಕೋಚಿತ ಶಿಷ್ಟಾಚಾರಸಂಹಿತೆ

Computation

ಗಣನೆ/ ಎಣಿಕೆ

Computer

ಗಣಕ

Computerization

ಗಣಕೀಕರಣ

Configuration

ಯಂತ್ರಾಂಶದ ರೂಪರೇಖೆ

Control

ನಿಯಂತ್ರಣ, ನಿಯಂತ್ರಕ

Control keys

ನಿಯಂತ್ರಣ ಕೀಲಿಗಳು

Control panel

ನಿಯಂತ್ರಣ ಪಟ್ಟಿ

Control unit

ನಿಯಂತ್ರ ಘಟಕ

Controller

ನಿಯಂತ್ರಕ

Coprocessor

ಸಹಸಂಸ್ಕಾರಕ

Copy

ನಕಲು, ಪ್ರತಿ

Corel DRAW

ಕೋರಲ್ ಡ್ರಾ (ಪುಟ ವಿನ್ಯಾಸ, ದೃಶ್ಯಸಂಯೋಜನೆಗಳಿಗೆ ಬಳಸುವ ತಂತ್ರಾಂಶ)

CPU Central Processing Unit

ಸಿ ಪಿ ಯು ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್ (ಕೇಂದ್ರ ಸಂಸ್ಕರಣಾ ಘಟಕ)

Crash

ಕ್ರ್ಯಾಶ್, ಸ್ಥಗಿತಗೊಳ್ಳುವಿಕೆ, ಸ್ಥಂಭನೆ

Ctrl key

ನಿಯಂತ್ರಣ ಕೀಲಿ

Search Dictionaries

Loading Results

Follow Us :   
  Download Bharatavani App
  Bharatavani Windows App