English-Kannada Vijnana Padakosha (KSTA)
Karnataka Science and Technology Academy Bengaluru
coefficient of linear expansion
ರೇಖಾಂಶ ವ್ಯಾಕೋಚನ ಗುಣಾಂಕ
coefficient of mutual induction
ಪರಸ್ಪರ ಪ್ರೇರಣಾಗುಣಾಂಕ, ಪರಸ್ಪರ ಪ್ರೇರಕತೆ
coefficient of self induction
ಸ್ವಪ್ರೇರಣಾಗುಣಾಂಕ, ಸ್ವಪ್ರೇರಕತೆ
coefficient of viscosity
ಸ್ನಿಗ್ಧತಾಗುಣಾಂಕ
coherent
ಸುಸಂಬದ್ಧ, ಸಂಸಕ್ತ
coherent source
ಸಂಸಕ್ತ ಆಕರ, ಸುಸಂಬದ್ಧ ಆಕರ
cohesion
ಸಂಸಕ್ತಿ
cohesive
ಸಂಸಂಜನ
collector
ಸಂಗ್ರಾಹಕ
collision
ಸಂಘರ್ಷಣೆ
colourless
ವರ್ಣರಹಿತ
combination
ಸಂಯೋಜನೆ
combustion
ದಹನಕ್ರಿಯೆ, ದಹನ
combustion incomplete
ದಹನಕ್ರಿಯೆ ಅಪೂರ್ಣ
comet
ಧೂಮಕೇತು
communication
ಸಂಪರ್ಕ, ಸಂವಹನ
communication satellite
ಸಂವಹನ ಉಪಗ್ರಹ
communication system
ಸಂವಹನ ವ್ಯವಸ್ಥೆ
commutator
ದಿಕ್ಪರಿವರ್ತಕ, ವ್ಯತ್ಯಯಕ ವ್ಯತ್ಯಯಕ
complex