English-Kannada Vijnana Padakosha (KSTA)
Karnataka Science and Technology Academy Bengaluru
centripetal force
ಕೇಂದ್ರಾಭಿಮುಖ ಬಲ
ceramics
ಕುಂಭಕಲೆಯ, ಕುಂಭಕಲೆ, ಕುಂಬಾರಿಕೆಯ
chain
ಸರಪಳಿ
chain branch
ಸರಪಳಿ ಕವಲು
chain open
ಸರಪಳಿ ತೆರೆದ
chain reaction
ಸರಪಳಿ ಕ್ರಿಯೆ
change
ಪರಿವರ್ತಿಸುವ
change in state
ಸ್ಥಿತಿ ಬದಲಾವಣೆ
characteristics
ವಿಶಿಷ್ಟತೆ, ವಿಶೇಷ ಗುಣ
charge
ಆವೇಶ, ಜಾರ್ಜ್
charged body
ಆವೇಶಪೂರಿತ ಕಾಯ/ವಸ್ತು
charging
ಆವೇಶನ, ವಿದ್ಯುದೀಕರಣ
chip
ಚಿಪ್
circuit
ಮಂಡಲ
circular motion
ವೃತ್ತಾಕಾರ ಚಲನೆ, ವತ್ತೀಯ ಚಲನೆ
circular path
ವೃತ್ತೀಯ ಪಥ
classical physics
ಶಾಸ್ತ್ರೀಯ ಭೌತವಿಜ್ಞಾನ, ಅಭಿಜಾತ ಭೌತವಿಜ್ಞಾನ
clockwise
ಪ್ರದಕ್ಷಿಣಾಕಾರ
coaxial solenoid
ಏಕಾಕ್ಷ / ಸಹಾಕ್ಷ ಸೋಲೆನಾಯ್ಡ್
coefficient