English-Kannada Vijnana Padakosha (KSTA)
Karnataka Science and Technology Academy Bengaluru
balance
ಸಮತೋಲನ,
balanced force
ತೋಲನ, ತ್ರಾಸು, ತೋಲಿಸು ಸಂತುಲಿತ ಬಲ, ಸಮತೋಲನ ಬಲ
band width
ಪಟ್ಟೆಯಗಲ
banking
ದಂಡೆ ಕಟ್ಟುವಿಕೆ
bar magnet
ದಂಡಕಾಂತ
base
ತಳ, ಅಡಿಪಾಯ
basic
ಮೂಲಭೂತ
basic perception
ಮೂಲಭೂತ ಗ್ರಹಿಕೆ
basic theory
ಮೂಲಭೂತ ಸಿದ್ಧಾಂತ
basic unit
ಮೂಲಘಟಕ
beats
ಮಿಡಿತ, ಬಡಿತ
biaxial crystal
ದ್ವಿಅಕ್ಷೀಯ ಸ್ಫಟಿಕ, ಎರಡು ಅಕ್ಷವುಳ್ಳ ಸ್ಫಟಿಕ
big-bang
ಮಹಾಸ್ಫೋಟ
bimetalic stripe
ದ್ವಿಲೋಹ ಪಟ್ಟಿ
binary star
ಯಮಳ ತಾರೆ, ಯಮಳ ನಕ್ಷತ್ರ, ಜೋಡಿ ನಕ್ಷತ್ರ, ಯುಗ್ಮತಾರೆ, ಅವಳಿ ನಕ್ಷತ್ರ
biodegradable
ಜೈವಿಕ ವಿಘಟನಾಶೀಲ
bioelectricity
ಜೈವಿಕವಿದ್ಯುತ್
biosphere
ಜೀವಗೋಳ
black hole
ಕಪ್ಪುಕುಳಿ, ಕೃಷ್ಣರಂಧ್ರ
blue shift