English-Kannada Vijnana Padakosha (KSTA)
Karnataka Science and Technology Academy Bengaluru
Biopsy
ಜೀವುಂಡಿಗೆ, ಊತಕಪರೀಕ್ಷೆ, ಬಯಾಪ್ಸಿ
Bio-remediation
ಜೈವಿಕ ಚಿಕಿತ್ಸೆ
Biosensors
ಜೈವಿಕಸಂವೇದಕಗಳು
Biosphere
ಜೀವಗೋಳ, ಜೀವಮಂಡಲ
Biosphere reserve
ಜೀವಗೋಳ ಕಾಯ್ದಿಟ್ಟ
Biosynthesis
ಜೈವಿಕಸಂಶ್ಲೇಷಣೆ
Biota
ಜೀವರಾಶಿ, ಜೀವಸಮುದಾಯ
Biotechnology
ಜೈವಿಕ ತಂತ್ರಜ್ಞಾನ
Bioterrorism
ಜೈವಿಕಭಯೋತ್ಪಾದನೆ
Biotic
ಜೈವಿಕ, ಜೀವಿ
Biotic community
ಜೈವಿಕ ಸಮುದಾಯ
Biotic potential
ಪ್ರಜನನ ಸಾಮರ್ಥ್ಯ
Biotype
ಜೀವನಮೂನೆ
Biped
ದ್ವಿಪಾದಿ
Bird
ಹಕ್ಕಿ, ಪಕ್ಷಿ
Bipinnate
ದ್ವಿಪಿಚ್ಛಿಕ
Bird sanctuary
ಪಕ್ಷಿಧಾಮ
Birth
ಜನನ
Birth control
ಜನನ ನಿಯಂತ್ರಣ
Birth rate