English-Kannada Vijnana Padakosha (KSTA)
Karnataka Science and Technology Academy Bengaluru
Biconcave
ದ್ವಿನಿಮ್ನ
Biconvex
ದ್ವಿಪೀನ
Bicuspid
ದ್ವಿದಳ, ದ್ವಿ ಅಗ್ರ
Biennial
ದ್ವೈವಾರ್ಷಿಕ
Bilateral
ದ್ವಿಪಾರ್ಶೀಯ
Bilateral symmetry
ದ್ವಿಪಾರ್ಶೀಯ ಸಮಮಿತಿ, ಸಮ್ಮಿತಿ, ಸಮಾಂಗತೆ
Bile
ಪಿತ್ತ, ಪಿತ್ತರಸ
Bile duct
ಪಿತ್ತ ನಾಳ
Bile salt
ಪತ್ತ ಲವಣ
Biliary
ಪಿತ್ತದ
Bill
ಕೊಕ್ಕು
Binary
ಯುಗ್ಮ, ಯಮಳ, ದ್ವಿ
Binary fission
ಯುಗ್ಮ ವಿದಲನ
Binomial
ದ್ವಿನಾಮ, ದ್ವಿಪದಿ
Binomial nomenclature
ದ್ವಿನಾಮ ನಾಮಕರಣ, ದ್ವನಾಮಪದ್ಧತಿ
Bioassay
ಜೀವಿ ವಿಶ್ಷೇಷಣೆ, ಜೀವ ಮಾಪನ
Biochemistry
ಜೀವರಸಾಯನವಿಜ್ಞಾನ
Biocoenosis
ಜೀವಿಸಮುದಾಯ
Biodegradable
ಜೈವಿಕ ವಿಘಟನೆಗೆ ಒಳಗಾಗುವ/ ಈಡಾಗುವ
Biodegradation