भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Balanced food

ಸಮತೋಲಿತ ಆಹಾರ

Bark

ತೊಗಟೆ

Basal

ಆಧಾರ, ಮೂಲ

Basal body

ಆಧಾರ ಕಾಯ

Basal metabolic rate

ಆಧಾರ ಉಪಾಪಚಯ ದರ

Basement membrane

ಅಡಿಪಾಯ ಪೊರೆ, ಕೋಶಾಧಾರ ಪೊರೆ, ತಳಪಾಯ ಪೊರೆ

Basic unit

ಮೂಲಘಟಕ

Basifixed

ತಳಕ್ಕೆ ಅಂಟಿಕೊಂಡ

Bed bug

ತಿಗಣೆ, ತಗಣೆ

Bee

ಜೇನು

Bee apiaries

ಜೇನು ಕೃಷಿಕೇಂದ್ರ

Bee farm

ಜೇನು ಸಾಕಾಣಿಕಾಕೇಂದ್ರ

Bee hive

ಜೇನು ಗೂಡು

Bee Keeping

ಜೇನು ಸಾಕಾಣಿಕೆ

Bee wax

ಜೇನು ಮೇಣ

Benign

ಅಮಾರಕ, ಸೌಮ್ಯ

Benign tumer

ಅಮಾರಕ ಗಂತಿ

Better feed efficiency

ಉತ್ತಮ ಪೋಷಣಾ ಸಾಮರ್ಥ್ಯ

Biaxial

ದ್ವಿಅಕ್ಷೀಯ

Bicollateral

ದ್ವಿಪಾರ್ಶ್ವಕ

Search Dictionaries

Loading Results

Follow Us :   
  Download Bharatavani App
  Bharatavani Windows App