भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Brine

ಉಪ್ಪುನೀರು

Brittle

ಭಿದುರ, ಪೆಡಸು

Bronze

ಕಂಚು

Brownian movement

ಬ್ರೌನಿಯನ್ ಚಲನೆ

Buffering action

ಬಫರ್ ಕ್ರಿಯೆ

Buffer solution

ಬಫರ್ ದ್ರಾವಣ

Buoyancy

ಪ್ಲವನತೆ

Buoyancy force

ಪ್ಲವನತೆ ಬಲ

Burette

ಬ್ಯುರೆಟ್

Burn

ಸುಡು, ದಹಿಸು

Byproducts

ಉಪೋತ್ಪನ್ನಗಳು

Biology

ಜೀವವಿಜ್ಞಾನ

Back

ಬೆನ್ನು

Backbone

ಬೆನ್ನೆಲುಬು, ಕಶೇರು

Backcross

ವಿಮುಖಸಂಕರ

Bactericide

ಜೀವಾಣುನಾಶಕ, ಬ್ಯಾಕ್ಟೀರಿಯ ನಾಶಕ

Baggase

ಕಬ್ಬಿನ ಸಿಪ್ಪೆ

Bag worm

ಕೋಶ / ಸಂಚಿ ಹುಳು

Bajra

ಸಜ್ಜೆ

Balance

ಸರಿದೂಗಿಸುವಿಕೆ

Search Dictionaries

Loading Results

Follow Us :   
  Download Bharatavani App
  Bharatavani Windows App