English-Kannada Vijnana Padakosha (KSTA)
Karnataka Science and Technology Academy Bengaluru
Biomolecules
ಜೈವಿಕಪರಮಾಣು
Birefringent
ದ್ವಿವಕ್ರೀಕಾಕುಲುಮೆ
Bleaching
ವರ್ಣನಾಶನ, ಕಲೆ ಕಳೆಯುವ ಕ್ರಿಯೆ
Bleaching powder
ಚಲುವೆ ಪುಡಿ
Blister copper
ಬೊಬ್ಬೆಯುತ ತಾಮ್ರ
Blunt borer
ಚೂಪಿಲ್ಲದ ಕೊರೆಯುವ ಸಾಧನ
Boiling point
ಕುದಿಬಿಂದು
Bombard
ತಾಡಿಸು
Bond
ಬಂಧ
Bond angle
ಕೋನ
Bond energy
ಶಕ್ತಿ
Bond enthalpy
ಎಂತಾಲ್ಟಿ, ಶಾಖ ಪ್ರಮಾಣ
Bond length
ಉದ್ದ, ದೂರ
Bond line
ಗೆರೆ
Bond order
ವ್ಯವಸ್ಥೆ
Boost
ವರ್ಧಿಸು
Branched chain
ಕವಲು ಸರಪಳಿ
Brass
ಹಿತ್ತಾಳೆ
Bravais lattice
ಬ್ರೆವೈಸ್ ಜಾಲಂಧರ
Bridge