English-Kannada Vijnana Padakosha (KSTA)
Karnataka Science and Technology Academy Bengaluru
Band
ಪಟ್ಟೆ
Basal
ಆಧಾರ, ಮೂಲ
Base
ಪ್ರತ್ಯಾಮ್ಲ, ಕ್ಷಾರ, ಬೇಸ್, ಆಧಾರ
Baseline
ಆಧಾರರೇಖೆ
Base metal
ಕ್ಷುದ್ರಲೋಹ, ಕೀಳು ಲೋಹ
Basicity
ಪ್ರತ್ಯಾಮ್ಲೀಯತೆ
Basic Science
ಮೂಲವಿಜ್ಞಾನ
Basin
ಬೇಸಿನ್, ಬೋಗುಣಿ
Battery
ವಿದ್ಯುತ್ ಕೋಶ, ಒಂದು ಗುಂಪಿನ ಸಲಕರಣೆಗಳು
Beaker
ಬೀಕರ್, ಚುಂಚು ಪಾತ್ರೆ
Bell jar
ಘಂಟಾಪಾತ್ರೆ
Beneficiation
ಲಾಭದಾಯಕ
Beverage
ಪಾನೀಯ
Big Bang
ಮಹಸ್ಫೋಟ
Binary
ಯುಗ್ಮ, ಯಮಳ, ದ್ವಿ
Biocatalyst
ಜೈವಿಕವೇಗವರ್ಧಕ
Biochemical pharmacology
ಜೀವರಸಾಯನಿಕ ಔಷಧಿವಿಜ್ಞಾನ
Biochemistry
ಜೀವರಸಾಯನವಿಜ್ಞಾನ
Biodegradation
ಜೈವಿಕಶಿಥಲೀಕರಣ
Bio-geo-chemical cycles