भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

boiling point

ಕುದಿಬಿಂದು, ಕುದಿಯುವ ಬಿಂದು

bombard

ತಾಡಿಸು

bond

ಬಂಧ

bond double

ದ್ವಿ ಬಂಧ

bond single

ಏಕ ಬಂಧ

bond triple

ತ್ರಿಬಂಧ

bottle

ಶೀಷೆ

branched

ಕವಲೊಡೆದ

breakdown voltage

ಕುಸಿತದ ವೋಲ್ಟೇಜ್

breeder reactor

ಜನ್ಯ ಕ್ರಿಯಾಕಾರಿ, ಬ್ರೀಡರ್ ರಿಯಾಕ್ಟರ್

broadcast

ಪ್ರಸರಣ, ಬಿತ್ತರಿಸು

bulk modulus

ಘನ ಮಾಡ್ಯುಲಸ್

bulk system

ಬೃಹದ್ ವ್ಯವಸ್ಥೆ

buoyancy

ಪ್ಲವನತೆ, ಉತ್ಪ್ಲಾವಕತೆ, ದ್ರವದ/ಅನಿಲದ ಮೇಲೊತ್ತಡ

breeder reactor

ಕ್ರಿಯಾಕಾರಿ ಜನ್ಯಕ

Bactericidal

ಬ್ಯಾಕ್ಟೀರಿಯನಾಶಕ

Bacteriostatic

ಬ್ಯಾಕ್ಟೀರಿಯಾಸ್ತಂಭಕ

Bagasse

ಕಬ್ಬಿನ ಸಿಪ್ಪೆ

Baking soda

ಅಡುಗೆ ಸೋಡ, ಹುದಗು ಸೋಡ

Balance

ತುಲನೆ, ತೋಲನ, ತ್ರಾಸು

Search Dictionaries

Loading Results

Follow Us :   
  Download Bharatavani App
  Bharatavani Windows App