भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Browse

ವೀಕ್ಷಣೆ

Browse mode

ವೀಕ್ಷಣಾಸ್ಥಿತಿ

Browser

ವೀಕ್ಷಕತಂತ್ರಾಂಶ

Buffer overflow

ತಾತ್ಕಾಲಿಕ ಸ್ಮೃತಿ ಸಂಚಯಮಿತಿ ಮೀರುವಿಕೆ

Bug

ದೋಷ

Bulk storage

ಬೃಹತ್ ಸಂಚಯ

Bullet

ಅಂಶಸೂಚಕ

Bullet proof

ಶಕ್ತಿಯುತ

Bundled software

ಜೊತೆಗಿರಿಸಿದ ತಂತ್ರಾಂಶ

Burn

ದತ್ತ ದಾಖಲಿಸು

Burst

ಮಿಂಚಿನ ರವಾನೆ

Bus

ವಿದ್ಯುತ್ ಮಾರ್ಗ

Bus

ಬಸ್, ವಿದ್ಯುನ್ಮಾನ ಸಾಧನಗಳಲ್ಲಿ ದತ್ತಾಂಶ ಮತ್ತಿತರ ಸಂಕೇತಗಳನ್ನು ಕೊಂಡೊಯ್ಯುವ ವಾಹಕ

Button

ಗುಂಡಿ

Byte

ಅಷ್ಟಕ,ಬೈಟ್, ಎಂಟು ಬಿಟ್ ಮಾಹಿತಿಗೆ ಸಮನಾದುದು

Search Dictionaries

Loading Results

Follow Us :   
  Download Bharatavani App
  Bharatavani Windows App