भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Block move

ಪಠ್ಯಖಂಡ ವರ್ಗಾವಣೆ

Block operation

ದತ್ತಾಂಶಖಂಡ ನಿರ್ವಹಣಾ ಪದ್ಧತಿ

Block protection

ದತ್ತಾಂಡಖಂಡ ರಕ್ಷಣೆ

Block size

ದತ್ತಾಂಶ ಖಂಡ ಗಾತ್ರ

BMP (Bit Mapped graphic)

ದ್ವಿಮಾನಕ ನಕಾಶೆ ದೃಶ್ಯಸಂಯೋಜನೆ

Bold font

ದಟ್ಟಅಕ್ಷರ ಶೈಲಿ

Book mark

ಜಾಲತಾಣ ಪುಟಗುರುತು

Boolean logic

ಬೂಲಿಯನ್ ತರ್ಕ

Boot

ಸಜ್ಜು

Boot strap protocol

ಅಂತರಜಾಲದಲ್ಲಿ ಬಳಸುವ ಗಣಕ ಜಾಲಶಿಷ್ಟಾಚಾರ ಸಂಹಿತೆ

Border

ಅಂಚು

Boreland C ++

ಬೋರ್ ಲ್ಯಾಂಡ್ ಸಿ ++ (ಒಂದು ಕ್ರಮವಿಧಿ ಭಾಷೆ)

Bounce message

ವಿ-ಅಂಚೆ ವೈಫಲ್ಯ ಸಂದೇಶ

Break

ತಡೆ

Break point

ವಿರಾಮಬಿಂದು

Bridge

ಸಂಪರ್ಕಸೇತು

Brief case computer

ಕೈಪೆಟ್ಟಿಗೆಗಣಕ

Broad band

ವಿಸ್ತಾರತರಂಗ ವ್ಯಾಪ್ತಿ

Broadcast message

ಪ್ರಸಾರ ಸಂದೇಶ

Broken link

ವಿಫಲ ಸಂಪರ್ಕಕೊಂಡಿ

Search Dictionaries

Loading Results

Follow Us :   
  Download Bharatavani App
  Bharatavani Windows App