English-Kannada Vijnana Padakosha (KSTA)
Karnataka Science and Technology Academy Bengaluru
Antacid
ಆಮ್ಲರೋಧಕ, ಆಮ್ಲ ವಿರೋಧಿ
Anaerobic
ಅವಾಯು, ನಿರ್ಗಾಳಿ
Analgesic
ನೋವುಶಾಮಕ, ನೋವು ಅರವಳಿಕ
Analog
ಸದೃಶ
Analyse
ವಿಶ್ಲೇಷಿಸು
Analysis
ವಿಶ್ಲೇಷಣೆ
Analytical Angle
ವಿಶ್ಲೇಷಕ
Angle
ಕೋನ
Angle Strain
ಭಂಗ
Anhydrous
ಜಲಾಣುರಿಕ್ತ, ನಿರ್ಜಲ
Anion
ಋಣ ಆಯಾನು
Anistropic
ಅಸಮವರ್ತಿ
Anisotropy
ಅಸಮವರ್ತನೆ
Anode
ಧನಾಗ್ರ, ಆನೋಡ್
Anomalous behaviour
ಅಸಂಗತ ವರ್ತನೆ
Antacid
ಪ್ರತ್ಯಾಮ್ಲ
Antagonist
ಪ್ರತಿರೋಧಕ
Antibending molecular orbital
ಬಾಗುವಿರೋಧಿ, ಅಣ್ವಕಕ್ಷಕ
Antibiotic
ಆಂಟಿಬಯೊಟಿಕ್, ಜೀವಿವಿರೋಧಕ, ಪ್ರತಿಜೈವಿಕ
Anticlinal