English-Kannada Vijnana Padakosha (KSTA)
Karnataka Science and Technology Academy Bengaluru
Air
ಗಾಳಿ, ವಾಯು
Alchemist
ರಸವಾದಿ
Alchemy
ರಸವಿದ್ಯೆ, ರಸವಾದ
Alkali
ಕ್ಷಾರ, ಪ್ರತ್ಯಾಮ್ಲ
Alkali earth metals
ಕ್ಷಾರಭಸ್ಮ ಲೋಹಗಳು
Alkaline
ಕ್ಷಾರೀಯ
Alkalosis
ಭಿನ್ನವರ್ತಿ
Allotrope
ಭಿನರೂಪಣೆ
Allotropy
ಭಿನ್ನವರ್ತನೆ
Alloy
ಮಿಶ್ರಲೋಹ, ಅಲಾಯ್
Alpha carbon
ಆಲ್ಫಾ ಕಾರ್ಬನ್
Alternate
ಪರ್ಯಾಯ
Alum
ಪಟಿಕ
Amino acid
ಅಮೈನೊ ಆಮ್ಲ
Amorphous
ಅಸ್ಫಟಿಕ
Amphoteric
ಉಭಯವರ್ತಿ
Amplifier
ಪ್ರವರ್ಧಕ
Amplify
ಪ್ರವರ್ಧಿಸು
Amplitude
ಪಾರ
Anabolism