English-Kannada Vijnana Padakosha (KSTA)
Karnataka Science and Technology Academy Bengaluru
Absolute
ನಿರಪೇಕ್ಷ
Absolute magnitude
ಕಾಂತಿಮಾನ
Absolute zero
ಶೂನ್ಯ
Absolute alcohol
ಪರಿಶುದ್ಧ ಮದ್ಯಸಾರ
Absorb
ಹೀರು ಅಪಕರ್ಷಿಸು
Absorbent
ಚೂಷಕ, ಹೀರಿಕೊಳ್ಳುವ
Absorption
ಹೀರಿಕೆ, ಅವಶೋಷಣೆ
Accelerate
ಉತ್ಕರ್ಷಿಸು
Acceleration
ವೇಗೋತ್ಕರ್ಷ, ಉತ್ಕರ್ಷ
Accumulation
ಸಂಗ್ರಹ, ಶೇಖರಣೆ, ಕೂಡಿಹಾಕುವಿಕೆ
Accuracy
ನಿಖರತೆ, ನಿಷ್ಕೃಷ್ಟತೆ
Achiral
ಅಕಿರಾಲ್
Acid
ಆಮ್ಲ
Acid rain
ಮಳೆ
Acidic
ಆಮ್ಲೀಯ
Acidified
ಆಮ್ಲಮಿಶ್ರಿತ
Acidity
ಆಮ್ಲೀಯತೆ, ಆಮ್ಲತೆ
Acidosis
ರಕ್ತಾಮ್ಲತೆ
Acquired
ಆರ್ಜಿತ
Acrogen