English-Kannada Vijnana Padakosha (KSTA)
Karnataka Science and Technology Academy Bengaluru
atomic weight
ಪರಮಾಣು ತೂಕ
atomicity
ಪರಮಾಣೀಯತೆ
attenuation
ಕ್ಷೀಣತ್ವ, ಅಸಾಂದ್ರೀಕರಣ
audible
ಶ್ರವ್ಯ, ಕೇಳಿಸುವ
audible frequency
ಶ್ರವ್ಯ ಆವರ್ತಾಂಕ, ಆವರ್ತನ
audible range
ಶ್ರವ್ಯ ವ್ಯಾಪ್ತಿ
auditorium
ಸಭಾಂಗಣ
Aurora borealis
ಉತ್ತರ ಧ್ರುವ ಪ್ರಭೆ
average
ಸರಾಸರಿ
Avogadro number
ಅವಗಾಡ್ರೋ ಸಂಖ್ಯೆ
axes
ಅಕ್ಷಗಳು
axis
ಅಕ್ಷ
axis geographic
ಅಕ್ಷ ಭೌಗೋಳಿಕ
axis magnetic
ಅಕ್ಷ ಕಾಂತೀಯ
axis principal
ಅಕ್ಷ ಪ್ರಧಾನ
amplitude modulation
ಅಳವಡಿಕೆ ಪಾರ
absolute refractive index
ನಿರಪೇಕ್ಷ ವಕ್ರೀಭವನ/ವಕ್ರೀಕರಣ
Aberration
ವಿಪಥನ, ಭ್ರಂಶ
Abrasion
ಉಜ್ಜುವಿಕೆ, ತರಚಿಕೆ
Abrasive