English-Kannada Vijnana Padakosha (KSTA)
Karnataka Science and Technology Academy Bengaluru
antielectron
ವಿರೋಧಿ, ಎಲೆಕ್ಟ್ರಾನ್
antenna
ಆಂಟೆನಾ
anticlock value
ಅಪ್ರದಕ್ಷಿಣ ಮೌಲ್ಯ
anticlockwise
ಅಪ್ರದಕ್ಷಿಣಾಕಾರವಾಗಿ
antinode
ಪ್ರತಿಸಂಪಾತ, ಪ್ರತಿನಿಸ್ಪಂದ
antiparticle
ವಿರೋಧಿಕಣ
aperture
ರಂಧ್ರ
aphelion
ಸೂರ್ಯೋಚ್ಚ ಬಿಂದು, ಅಪುರರವಿ ಬಿಂದು
apparent
ತೋರಿಕೆಯ
apparent power
ಸಾಮರ್ಥ್ಯ
application
ಅನ್ವಯ
approve
ಅನುಮೋದಿಸು
approximation
ಸನ್ನಿಹಿತ, ಉಪಸಾವನ
Aquarius
ಕುಂಭರಾಶಿ
aqueous solution
ಜಲೀಯ ದ್ರಾವಣ
area
ವಿಸ್ತೀರ್ಣ
area of coil
ಸುರುಳಿಯ ವಿಸ್ತೀರ್ಣ
Aries
ಮೇಷರಾಶಿ
artificial
ಕೃತಕ
artificial satellite