English-Kannada Vijnana Padakosha (KSTA)
Karnataka Science and Technology Academy Bengaluru
Video amplifier
ವಿಡಿಯೋಪ್ರವರ್ಧಕ
Video capture board
ವಿಡಿಯೋ ಗ್ರಾಹಕಫಲಕ
Video compression
ದೃಶ್ಯ ಸಂಕೋಚನ
Video conference
ವಿಡಿಯೋ ಸಮ್ಮೇಳನ
Video controller
ವಿಡಿಯೋ ನಿಯಂತ್ರಕ
Video driver
ವಿಡಿಯೋಚಾಲಕಾಂಶ
Video file
ವಿಡಿಯೋ ಕಡತ
Video graphic array (VGA)
ವಿಜಿಎ (ಒಂದು ಶಿಷ್ಟತೆ)
Video memory
ವಿಡಿಯೋಸ್ಮೃತಿ
Video port
ವಿಡಿಯೋಸಂಪರ್ಕಘಟಕ
View
ನೋಟ
Virtual memory
ವಾಸ್ತವೋಪಮ ಸ್ಮೃತಿ
Virtual reality
ವಾಸ್ತವೋಪಮ, ಯಥಾರ್ಥತೆ, ಛಾಯಾವಾಸ್ತವ
Virus
ವೈರಸ್ಸು, ಗಣಕದ ಕಾರ್ಯಚರಣೆಗೆ ಅಡ್ಡಿಮಾಡುವ ದುರುದ್ದೇಶಪೂರಿತ ತಂತ್ರಾಂಶ
Volume
ದತ್ತಾಂಶಗಾತ್ರ
W3c : Worldwide Web (www)consortium
ಪ್ರಪಂಚವ್ಯಾಪಿಜಾಲ ಒಕ್ಕೂಟ
Wait state
ಕಾಯುವ ಕಾಲಾವಧಿ
WAN (wide area network)
ವಿಸ್ತೃತ ಕ್ಷೇತ್ರ ಜಾಲ
Warm boot
ಆರಂಭಿಕ ಸಜ್ಜು
Wave