English-Kannada Vijnana Padakosha (KSTA)
Karnataka Science and Technology Academy Bengaluru
UPS (Uninterruptible power supply)
ಯುಪಿಎಸ್ (ನಿರಂತರ ವಿದ್ಯುತ್ ಸರಬರಾಜು)
Upward compatibility
ಮೇಲ್ಮುಖ ಹೊಂದಾಣಿಕೆ
URI (Uniform resource identifier)
ಸಮಾನಸಂಪನ್ಮೂಲಸೂಚಕ, ಏಕರೂಪತಾ ಸಂಪನ್ಮೂಲ ಸೂಚಕ
URL (Uniform Resource Locator)
ಜಾಲತಾಣಸೂಚಕ (ಏಕರೂಪತಾ ಸಂಪನ್ಮೂಲ ಸೂಚಕ)
URL (Uniform Resource Locator)
ಏಕರೂಪ ಜಾಲತಾಣ ವಿಳಾಸ ಸೂಚಕ
User friendly
ಬಳಕೆದಾರ ಸ್ನೇಹಿ
Utilities
ಸೌಲಭ್ಯಗಳು
Utility program
ಸೌಲಭ್ಯ ಕ್ರಮವಿಧಿ
Vaccine
ಲಸಿಕೆ (ವ್ಶೆರಸ್ಸುಗಳಂದ ರಕ್ಷಣೆ ನೀಡುವ ತಂತ್ರಾಂಶ)
Validation
ಮೌಲ್ಯನಿಷ್ಕರ್ಷಣೆ ದೃಢೀಕರಣ
Value
ಮೌಲ್ಯ
Value added network (VAN)
ಮೌಲ್ಯವರ್ಧಿತ ಗಣಕಜಾಲ
Variable
ಚರಾಂಶ
Variety
ದತ್ತಾಂಶದ ವೈಶಿಷ್ಟ್ಯ
VB script
ವಿಬಿ ಸ್ಕ್ರಿಪ್ಟ್
VDU – Video Display Unit
ವಿಡಿಯೋಪ್ರದರ್ಶನಘಟಕ (ಮಾನಿಟರ್)
Velocity
ದತ್ತಾಂಶ ವೇಗ
Version
ಆವೃತ್ತಿ
Very high level language (VHL)
ಅತ್ಯುನ್ನತ ಸ್ತರದ ಭಾಷೆ
Video adapter