English-Kannada Vijnana Padakosha (KSTA)
Karnataka Science and Technology Academy Bengaluru
Total
ಮೊತ್ತ
Touch screen
ಸ್ಪರ್ಶಪರದೆ
Tower
ಗೋಪುರ
Track
ಮುದ್ರಿಕಾ ಮಾರ್ಗ / ಜಾಡು
Track table
ಮಾರ್ಗ ಕೋಷ್ಟಕ
Transfer
ವರ್ಗಾವಣೆ
Transfer rate
ರವಾನಿಸುವ ವೇಗ / ದತ್ತ ಸ್ಥಳಾಂತರ ಪರಿಮಾಣ
Transmission
ಪ್ರಸರಣ, ರವಾನೆ
Tree
ವಿವರ, ನಕ್ಷೆ
Type
ನಮೂನೆ
Type face
ಅಕ್ಷರಶೈಲಿ
UMA (Upper Memory Area)
ಮೇಲು ಸ್ಮೃತಿಕ್ಷೇತ್ರ
Underscore
ಕೆಳಗೆರೆ
Undo
ರದ್ದುಮಾಡು
Unicode
ಯೂನಿಕೋಡ್, ಮಾಹಿತಿ ಶೇಖರಣೆಗಾಗಿ ಬಳಸಲಾಗುವ ಜಾಗತಿಕ ಸಂಕೇತ
Uninstall
ವಿಸರ್ಜಿಸು
UNIX
ಯೂನಿಕ್ಸ್ (ಒಂದು ಕಾರ್ಯಾಚರಣೆ ವ್ಯವಸ್ಥೆ)
Update
ಪರಿಷ್ಕರಿಸು / ಇತ್ತೇದಿಸು, ಕಾಲೋಚಿತಗೊಳಿಸು, ಸಕಾಲಿಕಗೊಳಿಸು
Upgrade
ಸುಧಾರಣೆಗೊಳಿಸು
Upload