English-Kannada Vijnana Padakosha (KSTA)
Karnataka Science and Technology Academy Bengaluru
Retrieve
ಮರುಪಡೆ
Rights
ಹಕ್ಕುಗಳು
ROM
ರೀಡ್ ಓನ್ಲಿ ಮೆಮೊರಿ, ಸ್ಮೃತಿಮಾತ್ರದ ವಾಚನ
Rooting
ವಿಂಗಡಣಾಕ್ರಮ
Router
ಮಾರ್ಗಸೂಚಕಸಾಧನ
Routing
ಮಾರ್ಗ
Scandisk
ಮುದ್ರಿಕೆ ಶೋಧಕ (ತಂತ್ರಾಂಶ ಸೌಲಭ್ಯ)
Scanner
ಚಿತ್ರ ಪ್ರತಿಕರಣ ಸಾಧನ
Scratch disk
ತತ್ಕಾಲ ಮುದ್ರಿಕೆ
Screen saver
ತೆರೆಯನ್ನುಉಳಿಸುವ ಸೌಲಭ್ಯ
Scroll bar
ಚಲನಪಟ್ಟಿಕೆ
Scroll lock key
ಚಲನತಡೆಕೀಲಿ
Search
ಶೋಧನೆ
Search engine
ಶೋಧನತಂತ್ರಾಂಶ
Secondary storage
ಪೂರಕಸಂಗ್ರಹ
Sector
ವರ್ತುಲ ಭಾಗ, ವಿಭಾಗ
Security
ಸುರಕ್ಷೆ / ಭದ್ರತೆ
Sequence
ಅನುಕ್ರಮ
Server page
ಪೂರೈಕೆದಾರ ಪುಟ
Session